ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು
ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು
ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು
Share:
₹150
₹160
6% off
Ships within 3 days
SKU :
100
Description

ಅನುವಾದಕರು: ಎಸ್. ಗಂಗಾಧರಯ್ಯ

ಪ್ರಕಾಶನ: ಬಿಸಿಲ ಕೋಲು ಪ್ರಕಾಶನ


*************

ನಾನು ಮತ್ಮತ್ತೆ ಓದುವ, ಓದಿದಷ್ಟೂ ಮುದಕೊಡುವ ಲೇಖಕರಲ್ಲಿ ಮಾರ್ಕೇಜ್ ಕೂಡಾ ಒಬ್ಬ. ಬರೆಯುವ ಬದುಕಿನಲ್ಲಿ ಏಕತಾನತೆ, ಕೃತಕತೆಯ ಸೋಂಕು ತಾಗಿಸಿಕೊಳ್ಳದಿರುವುದು, ತಾಜಾ ಬದುಕೊಂದು ಓದುಗನೊಳಗೆ ಅನುಭವವಾಗಿ ಅನುರಣಿಸುವಂತೆ ಮಾಡುವುದು ಹಾಗೂ ವಾಸ್ತವದ ಸತ್ಯಗಳಿಗೆ ಮುಖಾಮುಖಿಯಾಗುವುದು-ನಿಜ ಲೇಖಕನೊಬ್ಬನ ಮುಖ್ಯ ಸಾಮಾಜಿಕ ಜವಾಬ್ದಾರಿ ಅನ್ನುವಂತೆ ಬರೆದು ಬದುಕಿದವನು ಮಾರ್ಕೇಜ್‌‌.


ಹಂಗೆ ನೋಡಿದರೆ ಮಾರ್ಕೇಜ್ ಕನ್ನಡದ ಮನಸ್ಸುಗಳಿಗೆ ಹೊಸಬನೇನಲ್ಲ. ಈ ಹಿಂದೆ ಹಲವರು ಮಾರ್ಕೇಜ್‌ನನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಮುಂದೆಯೂ ಬರುತ್ತಲೇ ಇರುತ್ತಾನೆ. ಹೀಗೆ ಎಲ್ಲಾ ಕಾಲಘಟ್ಟದ ಮನಸ್ಸುಗಳನ್ನು ಆವರಿಸಿಕೊಳ್ಳುವುದು, ಆ ಮೂಲಕ ಅವರೊಂದಿಗೆ ಸೀದಾ ನಡೆದು ಬಂದುಬಿಡುವುದು, ಅವನ ಸೃಜನಶೀಲ ಶ್ರೇಷ್ಠತೆ ಹಾಗೂ ಮನುಕುಲದ ಬಗೆಗಿನ ಕಾಳಜಿಗಳ ಕಾರಣಕ್ಕಾಗಿ.


-ಎಸ್. ಗಂಗಾಧರಯ್ಯ

ಅಮೂಲ್ಯ ಪುಸ್ತಕ24 products on store
Payment types
Create your own online store for free.
Sign Up Now