ಕಿನೊ ಮತ್ತು ಇತರ ಕತೆಗಳು
ಕಿನೊ ಮತ್ತು ಇತರ ಕತೆಗಳು
ಕಿನೊ ಮತ್ತು ಇತರ ಕತೆಗಳು
Share:
₹160
₹175
9% off
Ships within 3 days
SKU :
94
Description

ಮೂಲ: ಮುರಕಮಿ

ಕನ್ನಡಕ್ಕೆ: ಮಂಜುನಾಥ ಚಾರ್ವಾಕ

**************

ಹರುಕಿ ಮುರಕಮಿ, ಎರಡನೆಯ ವಿಶ್ವಯುದ್ದದ ನಂತರ ಕ್ಷಿಪ್ರಗತಿಯಲ್ಲಿ ಕೈಗಾರೀಕರಣಗೊಂಡ ಜಪಾನ್‌ನ ಆರ್ಥಿಕ ಬೆಳವಣಿಗೆಯು ನಗರಗಳ ಜನಜೀವನದ ಸಂರಚನೆಯಲ್ಲಿ ಮಾಡಿರುವ ಪರಿಣಾಮವನ್ನು ಅದ್ಭುತವಾಗಿ ಚಿತ್ರಿಸುತ್ತಾರೆ. ಮುಖ್ಯವಾಗಿ ಮುರಕಮಿಯ ಬರವಣಿಗೆಯು ಜಪಾನಿನ ಸಮುದಾಯ ಸಂಸ್ಕೃತಿಯಿಂದ ತಪ್ಪಿಸಿಕೊಂಡು ಹೆಚ್ಚು ನಗರ ಜೀವನವನ್ನು ವೈಯಕ್ತಿಕ ನೆಲೆಯಲ್ಲಿ ಶೋಧಿಸುತ್ತದೆ. ಮುರಕಮಿ ಹೇಳುವ , ಸಣ್ಣ ಹಳ್ಳಿಗಳಿಂದ ಟೋಕಿಯೋದಂತ ಸಿಟಿಗಳಿಗೆ ಬಂದವರ ಅನ್ಯ ಮನಸ್ಕತೆ ಮತ್ತು ಒಬ್ಬಂಟಿತದ ಕತೆ ಕರ್ನಾಟಕದ ಯಾವುದೋ ಮೂಲೆಯಿಂದ ಬೆಂಗಳೂರಿನಂತ ಮಹಾನಗರಿಗೆ ಬಂದು ಬದುಕು ಕಟ್ಟಿಕೊಂಡಿರುವ ಈ ತಲೆಮಾರಿನ ಅಸಂಖ್ಯ ಜನರ ಕತೆಯೂ ಹೌದು. 

ಅಮೂಲ್ಯ ಪುಸ್ತಕ24 products on store
Payment types
Create your own online store for free.
Sign Up Now